ITBP ನೇಮಕಾತಿ 2024:SSLC ಮತ್ತುPUC ಆಗಿರುವವರು ಕಾನ್ಸ್ಟೇಬಲ್ ಹಾಗು ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ. !

       JOIN WHATSAPP GROUP Join Now
       JOIN TELEGRAM GROUP Join Now

ITBP ನೇಮಕಾತಿ 2024: ನಮಸ್ಕಾರ ಎಲ್ಲರಿಗೂ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP) ಹೊಸದಾಗಿ ಕಾನ್ಸ್ಟೇಬಲ್ ಹಾಗು ಹೆಡ್ ಕಾನ್ಸ್ಟೇಬಲ್ ವರ್ಗದಲ್ಲಿ ಖಾಲಿಯಿರುವ [ಡ್ರೆಸ್ಸರ್ ಪಶುವೈದ್ಯ, ಪ್ರಾಣಿ ಸಾರಿಗೆ] ಒಟ್ಟು 128 ಹುದ್ದೆಗಳಿಗೆ ಅರ್ಜಿಗಳನ್ನು ಕರೆದಿರುತ್ತಾರೆ. ಈ ಹುದ್ದೆಗಳ ನೇಮಕಾತಿಯನ್ನು ಕುರಿತು ಕಿರು ಅಧಿಸೂಚನೆಯನ್ನು ಬಿಡುಗಡೆ ಮಾಡಿರುವ ಮಂಡಳಿಯು ವಿದ್ಯಾರ್ಹತೆ ಹಾಗು ವಯೋಮಿತಿ ಮತ್ತು ಅರ್ಜಿ ಅನ್ವಹಿಸುವಿಕೆಗಳಂತ ಮಾಹಿತಿಗಳನ್ನು ಹಂಚ್ಕೊಂಡಿದ್ದು ಅರ್ಹ ಮತ್ತು ಅಶಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಅನ್ವಹಿಸಬಹುದು. ಅರ್ಜಿ ಅನ್ವಹಿಸುವಿಕೆಯ ಪ್ರಾರಂಭವು 12-08-2024 ರಿಂದ ಮತ್ತು ಕೊನೆಯ ದಿನಾಂಕ 10-ಸೆಪ್ಟೆಂಬರ್ -2024 ರ ಮೊದಲು ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.

ITBP ಹುದ್ದೆಯ ಅಧಿಸೂಚನೆ

ಸಂಸ್ಥೆಯ ಹೆಸರು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP)
ಒಟ್ಟು ಹುದ್ದೆಗಳ ಸಂಖ್ಯೆ 128
ಉದ್ಯೋಗ ಸ್ಥಳ ಅಖಿಲ ಭಾರತ
ಹುದ್ದೆಯ ಹೆಸರು ಹೆಡ್ ಕಾನ್ಸ್ಟೇಬಲ್[Dresser Veterinary], ಕಾನ್ಸ್ಟೇಬಲ್ [ Animal Transport]
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 12-08-2024

ಇದನ್ನು ಸಹ ಓದಿ: RRB ನೇಮಕಾತಿ 2024: ರೈಲ್ವೆ ನೇಮಕಾತಿ ಬೋರ್ಡ್ ಬೃಹತ್ 7951 ಹುದ್ದೆಗಳ ನೇಮಕಾತಿಗೆ ಇಂದೇ ಅರ್ಜಿ ಸಲ್ಲಿಸಿ.!

ಹುದ್ದೆಯ ವಿವರಗಳು

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನ ನೇಮಕಾತಿಯಲ್ಲಿ ಒಟ್ಟು 128 ಹುದ್ದೆಗಳ ನೇಮಕಾತಿಯನ್ನು ಒಳಗೊಂಡಿದ್ದು ಹುದ್ದೆಗಳ ವರ್ಗಿಕರಣವು ಕೆಳಗಿನಂತಿವೆ.

ಹೆಡ್ ಕಾನ್ಸ್ಟೇಬಲ್- 9
ಕಾನ್ಸ್ಟೇಬಲ್- 119

ನೇಮಕಾತಿ 2024 ಅರ್ಹತಾ ವಿವರಗಳು

ಶೈಕ್ಷಣಿಕ ಅರ್ಹತೆ

ಹೆಡ್ ಕಾನ್ಸ್ಟೇಬಲ್- ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಿಂದ 12 ನೇ ತರಗತಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ವಿದ್ಯುರ್ಹತೆಯನ್ನು ಪೂರ್ಣಗೊಳಿಸಿರಬೇಕು.
ಕಾನ್ಸ್ಟೇಬಲ್- ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತೇರ್ಗಡೆಯಾಗಿರುವವರು ಈ ಹುದ್ದೆಗಳಿಗೆ ಅರ್ಹರು.

ವಯಸ್ಸಿನ ಮಿತಿ ವಿವರಗಳು

ಹೆಡ್ ಕಾನ್ಸ್ಟೇಬಲ್ (ಡ್ರೆಸರ್ ವೆಟರ್ನರಿ)- 18-27
ಕಾನ್ಸ್ಟೇಬಲ್ (ಪ್ರಾಣಿ ಸಾರಿಗೆ)- 18-25
ಕಾನ್ಸ್ಟೇಬಲ್ (ಕೆನಲ್ಮನ್)- 18-27

ವಯೋಮಿತಿ ಸಡಿಲಿಕೆ

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನಿಯಮಾವಳಿಗಳ ಪ್ರಕಾರ ವರ್ಗಕ್ಕೆ ಅನುಗುಣವಾಗಿ ವಯೋಮಿತಿ ಸಡಿಲಿಕೆಯು ಅನ್ವಯವಾಗುತ್ತದೆ.

ಅರ್ಜಿ ಶುಲ್ಕ

  • SC/ST/ಮಾಜಿ ಸೈನಿಕ/ಮಹಿಳಾ ಅಭ್ಯರ್ಥಿಗಳು: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
  • ಎಲ್ಲಾ ಇತರ ಅಭ್ಯರ್ಥಿಗಳು: ರೂ.100/- ಅರ್ಜಿ ಶುಲ್ಕವಿರುತ್ತದೆ.
  • ಪಾವತಿ ವಿಧಾನ: ಆನ್ಲೈನ್

ಆಯ್ಕೆ ಪ್ರಕ್ರಿಯೆ

ಆಯ್ಕೆಯ ಪ್ರಕ್ರಿಯೆಯು ಐದು ವಿಭಾಗಗಳಲ್ಲಿ ನಡೆಯಲಿದ್ದು ಈ ಕೆಳಗಿನಂತಿವೆ.

  • ದೈಹಿಕ ಗುಣಮಟ್ಟದ ಪರೀಕ್ಷೆ
  • ಲಿಖಿತ ಪರೀಕ್ಷೆ
  • ದಾಖಲೆ ಪರಿಶೀಲನೆ,
  • ವೈದ್ಯಕೀಯ ಪರೀಕ್ಷೆ ಮತ್ತು
  • ಸಂದರ್ಶನ

ಇದನ್ನು ಸಹ ಓದಿ: RRC CR ಅಪ್ರೆಂಟಿಸ್ ನೇಮಕಾತಿ 2024- ರೈಲ್ವೆ ಬೃಹತ್ ನೇಮಕಾತಿ 2424 ಹುದ್ದೆಗಳಿಗೆ 10ನೇ ತರಗತಿ ಆಗಿರುವವರು ಅರ್ಜಿ ಸಲ್ಲಿಸಿ.!

ITBP ಸಂಬಳದ ವಿವರಗಳು

ಹೆಡ್ ಕಾನ್ಸ್ಟೇಬಲ್- ರೂ.25500-81000/-
ಕಾನ್ಸ್ಟೇಬಲ್- ರೂ.21700-69100/-

ಅರ್ಜಿ ಸಲ್ಲಿಸುವಿಕೆ

  • ಅರ್ಜಿ ಸಲ್ಲಿಸುವ ಮೊದಲು ಹುದ್ದೆಗಳಿಗೆ ಬೇಕಾಗುವ ಎಲ್ಲ ಅರ್ಹತೆಗಳನ್ನು ಪೂರೈಸುತ್ತೇವೆಯೇ ಎಂದು ಪರೀಕ್ಷಿಸಿಕೊಳ್ಳಿ. [ಅಧಿಸೂಚನೆಯ ಲಿಂಕ್ ಕೆಳಗೆ ನೀಡಲಾಗಿದೆ].
  • ನಂತರ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ITBP ಯಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ಅರ್ಜಿ ಸಲ್ಲಿಸುವಿಕೆಗೆ ಬೇಕಾಗುವ ಎಲ್ಲ ದಾಖಲಾತಿಗಳನ್ನು ಸಿದ್ಧವಾಗಿಡಿ ಮತ್ತು ಅನ್ವಹಿಸಿ.
  • ಪ್ರಸ್ತುತ ITBP ಕಾನ್ಸ್ಟೇಬಲ್ ಹಾಗು ಹೆಡ್ ಕಾನ್ಸ್ಟೇಬಲ್ ಹುದ್ದೆಗಳನ್ನು ಅನ್ವಹಿಸುವ ಲಿಂಕ್ ಅನ್ನು ಹುಡುಕಿ ತೆರೆಯಿರಿ.
  • ನಂತರದಲ್ಲಿ ಕೇಳಲಾಗುವ ಎಲ್ಲ ಮಾಹಿತಿಗಳನ್ನು ಸಂಪೂರ್ಣವಾಗಿ ಮತ್ತು ತಪ್ಪಿಲ್ಲದಂತೆ ತುಂಬಿ.
  • ಕೇಳಲಾಗುವ ಫೋಟೋ ಮತ್ತು ಅಂಕಪಟ್ಟಿಗಳು ಇನ್ನಿತರ ಧಾಖಲೆಗಳನ್ನು ಲಗತ್ತಿಸಿ.
  • ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಆನ್ಲೈನ್ ನ ಮೂಲಕ ಪಾವತಿಸಿ.
  • ನಂತರದಲ್ಲಿ ಸಲ್ಲಿಸು ಎಂಬ ಬಟನ್ ಮಳೆ ಕ್ಲಿಕ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಿ ಮತ್ತು ಹೆಚ್ಚಿನ ಮುಂದಿನ ಉಲ್ಲೇಖಗಳಿಗಾಗಿ ಅರ್ಜಿ ಸಲ್ಲಿಕೆಯ ನಂಬರ್ ಅನ್ನು ಸೇರಿಹಿಡಿಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು

ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 12-08-2024
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-Sep-2024

ಇದನ್ನು ಸಹ ಓದಿ: SBI ನೇಮಕಾತಿ 2024:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1040 ಬೃಹತ್ ನೇಮಕಾತಿಗೆ ಪದವಿ ಆಗಿರುವವರು ಅರ್ಜಿಗಳನ್ನು ಸಲ್ಲಿಸಬಹುದು.!

ITBP ಅಧಿಸೂಚನೆ ಪ್ರಮುಖ ಲಿಂಕ್ ಗಳು

ಅಧಿಕೃತ ಅಧಿಸೂಚನೆ ಪಿಡಿಎಫ್ ಇಲ್ಲಿ ಡೌನ್ಲೋಡ್ ಮಾಡಿ
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ ITBP ವೆಬ್ಸೈಟ್
       JOIN WHATSAPP GROUP Join Now
       JOIN TELEGRAM GROUP Join Now

Latest Posts

JOBS BY QUALIFICATION

ಜಿಲ್ಲಾವಾರು ಉದ್ಯೋಗ ಮಾಹಿತಿ