WCD Anganawadi recruitment 2024 ಹಾಯ್ ಗೆಳೆಯರೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕೋಲಾರ ಜಿಲ್ಲೆಯ ಅಂಗನವಾಡಿಗಳಲ್ಲಿ ಕಾಳಿ ಇರುವ ಹುದ್ದೆಗಳಾದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಆಶಕ್ತಿ ಉಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಈ ಲೇಖನದಲ್ಲಿ ಈ ಹುದ್ದೆಗಳಿಗೆ ಬೇಕಾಗುವ ಮಾನದಂಗಳೇನು ಮತ್ತು ಅರ್ಜಿದಾರರ ವಿದ್ಯಾಭ್ಯಾಸ ಹಾಗೆ ಅರ್ಜಿ ಹೇಗೆ ಸಲ್ಲಿಸಬೇಕು ಮತ್ತು ಯಲ್ಲಿ ಸಲ್ಲಿಸಬೇಕೆಂದು ಪರಿಪೂರ್ಣ ಮಾಹಿತಿಯನ್ನು ನಿಮ್ಮ ಮುಂದೆ ಇಡಲಿದ್ದೇವೆ. ತಡ ನಂತರ ಕೆಳಗೆ ನೀಡಿರುವ ಲಿಂಕ್ ಗಳ ಮೂಲಕ ಇನ್ನಷ್ಟು ಮಾಹಿತಿ ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಬಹುದು.
WCD Anganawadi recruitment 2024. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇಂದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಅಹ್ವಾನ
ಹೌದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇಂದ ಭರ್ಜರಿ ಭರ್ತಿಗೆ ಅರ್ಜಿ ಅಹವಾನಿಸಿದ್ದು ಕೋಲಾರ್ ಜಿಲ್ಲೆಯಲ್ಲಿರುವ 513 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು ಈ ಹುದ್ದೆಗಳ ಭರ್ತಿ ಮತ್ತು ಅರ್ಜಿ ಸಲ್ಲಿಸುವ ವಿಧಾನ ಮತ್ತು ಬೇಕಾಗುವ ಧಾಖಲಾತಿಗಳು ಸೇರಿದಂತೆ ಇನ್ನಷ್ಟು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ.
ಇಲಾಖೆ | ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ |
ಒಟ್ಟು ಹುದ್ದೆಗಳು | 513 |
ಹುದ್ದೆಗಳ ವಿವರ | ಹುದ್ದೆಗಳ ವಿವರ |
ಅರ್ಜಿ ಸಲ್ಲಿಕೆ | ಆನ್ಲೈನ್ ವಿಧಾನ |
ಹುದ್ದೆಗಳ ವಿಂಗಡಣೆ | ಕಾರ್ಯಕರ್ತೆ-120, ಸಹಾಯಕಿ-393 |
ವಿದ್ಯಾರ್ಹತೆ ಮತ್ತು ವಯೋಮಿತಿ
ಕಾರ್ಯಕರ್ತೆ= Puc ಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಅಥವಾ ದ್ವಿತೀಯ ಭಾಷೆಯಾಗಿ ತೆಗೆದುಕೊಂಡಿರಬೇಕು
ಸಹಾಯಕಿ = ಎಸ್ ಎಸ್ ಎಲ್ ಸಿ ಯಲ್ಲಿ ತೇರ್ಗಡೆಯಾಗಿರ್ಬೇಕು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಅರ್ಜಿದಾರರ ವಯಸ್ಸು ಕನಿಷ್ಠ18 ಮತ್ತು ಗರಿಷ್ಠ ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ
- ಸ್ಥಳೀಯತೇ ಗ್ರಾಮಾಂತರ ಪ್ರದೇಶಗಳ್ಳಲ್ಲಿನ ಅಭ್ಯರ್ಥಿಗಳು ತಾವು ವಾಸಿಸುವ ಗ್ರಾಮದಲ್ಲಿ ಅಂಗನವಾಡಿ ಕೇಂದ್ರವಿದ್ದರೆ ಅಲ್ಲಿನ ನಿಮ್ಮ ವಾಸ್ತವ್ಯ ಬಗಿಗಿನ ಪ್ರಮಾಣ ಪಾತ್ರವನ್ನು ಪಡೆದುಕೊಳ್ಳುವುದು.
- ನಗರ ಪ್ರದೇಶಗಳಲ್ಲಿನ ಅಂಗನವಾಡಿ ವ್ಯಾಪ್ತಿಗೆ ಸೇರಿದರೆ ಅಲ್ಲಿನ ನಿಮ್ಮ ವಾಸ್ತವ್ಯದ ಪ್ರಮಾಣ ಪಾತ್ರವನ್ನು ನಿಮ್ಮ ವಾರ್ಡ್ಗಳಿಂದ ಪಡೆದುಕೊಳ್ಳುವುದು
- ತಹಸೀಲ್ದಾರ್ ಅಥವಾ ಉಪತಹಸೀಲ್ದಾರ್ ೩ ವರ್ಷಗಳ ನಿಮ್ಮ ವಾಸ್ತವ್ಯವನ್ನು ದೃಡೀಕರಿಸಲು ಪೂರಕವಾದ ದಾಖಲಾತಿಗಳಾದ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಮತದಾರ ಗುರುತಿನ ಚೀಟಿಗಳನ್ನು ಒದಗಿಸುವುದು.
ಬೇಕಾಗುವ ದಾಖಲಾತಿಗಳು[WCD Anganawadi recruitment 2024]
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು ಅರ್ಜಿ ಸಲ್ಲಿಸುವಾಗ ಲಗತ್ತಿಸಬೇಕು ದಾಖಲೆಗಳ ವಿವಿರ ಇಲ್ಲಿದೆ,
- ಜನನ ಪ್ರ,ಮನ ಪತ್ರ SSLC ಅಂಕ ಪಟ್ಟಿ.
- ಸದ್ಯದ ವಿದ್ಯಾರ್ಹತೆಯ ಅಂಕ ಪಟ್ಟಿ
- ವಾಸಸ್ಥಳ ದೃಡೀಕರಣ ಪತ್ರ
- ಜಾತಿ ಪ್ರಮಾಣ ಪತ್ರ
- ಪತಿಯ ಮರಣ ಪ್ರಮಾಣ ಪತ್ರ [ವಿಧವೆಯಾಗಿದ್ದಲ್ಲಿ]
- ಅಂಗವಿಕಲ ಪ್ರಮಾಣ ಪತ್ರ [ಅಂಗವಿಕಲರಿಗೆ]
ಈ ಮೂಲಕ ಕೋಲಾರ ಜಿಲ್ಲೆಯಲ್ಲಿ ಕಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು ಅರ್ಜಿ ಸಲ್ಲಿಸಲು ಅರ್ಜಿ ಪ್ರಾರಂಭದ ದಿನಾಂಕ ಮಾರ್ಚ್12 2024 ರಿಂದ ಏಪ್ರಿಲ್19 2024 ರವರೆಗೆ ಅವಕಾಶವಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.
ನೋಟಿಫಿಕೇಶನ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
I am a web developer and blogger, YouTube creator working since 2021. We are going to provide accurate job information for our audience through this jobskannada.com website You can contact us through our email.