BIS ನೇಮಕಾತಿ 2024: ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ 345 SSLC/PUC ಆಗಿರುವವರು ಅರ್ಜಿಗಳನ್ನು ಸಲ್ಲಿಸಿ.! ಯಾವುದೇ ಅರ್ಜಿ ಶುಲ್ಕವಿಲ್ಲ.!

       JOIN WHATSAPP GROUP Join Now
       JOIN TELEGRAM GROUP Join Now

BIS ನೇಮಕಾತಿ 2024: ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಹೊಸದಾಗಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು ಒಟ್ಟು 345 ಸೀನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್, ಪರ್ಸನಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಆನ್ಲೈನ್ ನ ಮುಕಾಂತರ ಅರ್ಜಿಗಳನ್ನು ಆಹ್ವಾನಿಸಿರುತ್ತಾರೆ. ಅರ್ಹ ಮತ್ತು ಅಶಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ 30-Sep-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.ಇನ್ನುಳಿದಂತೆ ಹೆಚ್ಚಿನ ಈ ಹುದ್ದೆಗಳಿಗೆ ಸಂಬಂದಿತ ಅರ್ಜಿ ಅನ್ವಹಿಸುವಿಕೆ ಅರ್ಹತಾ ಮಾನದಂಡಗಳ ಮಾಹಿತಿಗಳಿಗಾಗಿ ಲೇಖನವನ್ನು ಸಂಪೂರ್ಣವಾಗಿ ಓದಿ ಮತ್ತು ಅಗತ್ಯವಿರುವವರೊಂದಿಗೆ ಈ ಲೇಖನವನ್ನು ಹಂಚಿಕೊಳ್ಳಿ.

ಬಿಐಎಸ್ ಹುದ್ದೆಯ ಅಧಿಸೂಚನೆ

ಸಂಸ್ಥೆಯ ಹೆಸರು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS)
ಹುದ್ದೆಗಳ ಸಂಖ್ಯೆ 345
ಉದ್ಯೋಗ ಸ್ಥಳ ಅಖಿಲ ಭಾರತ
ಹುದ್ದೆಯ ಹೆಸರು ಸೀನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್, ಪರ್ಸನಲ್ ಅಸಿಸ್ಟೆಂಟ್
ವಿದ್ಯಾರ್ಹತೆ ಹುದ್ದೆಗಳಿಗೆ ಅನುಗುಣವಾಗಿ

ಇದನ್ನು ಸಹ ಓದಿ: RRB ನೇಮಕಾತಿ 2024: 11558 ಸ್ಟೇಷನ್ ಮಾಸ್ಟರ್/ ಟ್ರೈನ್ಸ್ ಕ್ಲರ್ಕ್ ಹಾಗು ವಿವಿಧ ಹುದ್ದೆಗಳ ಅಧಿಸೂಚನೆ ಜಾರಿ.!

BIS ಹುದ್ದೆಯ ವಿವರಗಳು

ಪೋಸ್ಟ್ ಹೆಸರು ಪೋಸ್ಟ್ಗಳ ಸಂಖ್ಯೆ
ಸಹಾಯಕ ನಿರ್ದೇಶಕ 3
ವೈಯಕ್ತಿಕ ಸಹಾಯಕ 27
ಸಹಾಯಕ ವಿಭಾಗ ಅಧಿಕಾರಿ (ASO) 43
ಸಹಾಯಕ (ಸಿಎಡಿ) 1
ಸ್ಟೆನೋಗ್ರಾಫರ್ 19
ಸೆಕ್ರೆಟರಿಯೇಟ್ ಸಹಾಯಕ 128
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ 78
ತಾಂತ್ರಿಕ ಸಹಾಯಕ (ಲ್ಯಾಬ್) 27
ಸೀನಿಯರ್ ತಂತ್ರಜ್ಞ 18
ತಂತ್ರಜ್ಞ 1

BIS ನೇಮಕಾತಿ 2024 ಅರ್ಹತಾ ವಿವರಗಳು

ಶೈಕ್ಷಣಿಕ ಅರ್ಹತೆ:

ಬಿಐಎಸ್ ನಿಯಮಗಳ ಪ್ರಕಾರ

BIS ವಯಸ್ಸಿನ ಮಿತಿ ವಿವರಗಳು:

ಪೋಸ್ಟ್ ಹೆಸರು ವಯಸ್ಸಿನ ಮಿತಿ (ವರ್ಷಗಳು)
ಸಹಾಯಕ ನಿರ್ದೇಶಕ 35
ವೈಯಕ್ತಿಕ ಸಹಾಯಕ 30
ಸಹಾಯಕ ವಿಭಾಗ ಅಧಿಕಾರಿ (ASO) 30
ಸಹಾಯಕ (ಸಿಎಡಿ) 30
ಸ್ಟೆನೋಗ್ರಾಫರ್ 27
ಸೆಕ್ರೆಟರಿಯೇಟ್ ಸಹಾಯಕ 27
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ 27
ತಾಂತ್ರಿಕ ಸಹಾಯಕ (ಲ್ಯಾಬ್) 30
ಸೀನಿಯರ್ ತಂತ್ರಜ್ಞ 27
ತಂತ್ರಜ್ಞ 27

ಇದನ್ನು ಸಹ ಓದಿ: KHPT ನೇಮಕಾತಿ 2024: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಅಹ್ವಾನ.!

ವಯೋಮಿತಿ ಸಡಿಲಿಕೆ:

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನಾರ್ಮ್ಸ್ ಪ್ರಕಾರ

ಅರ್ಜಿ ಶುಲ್ಕ:

ಅರ್ಜಿ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ಕೌಶಲ್ಯ ಪರೀಕ್ಷೆ
  • ಡಾಕ್ಯುಮೆಂಟ್ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

BIS ಸಂಬಳದ ವಿವರಗಳು:

ಪೋಸ್ಟ್ ಹೆಸರು ಸಂಬಳ (ತಿಂಗಳಿಗೆ)
ಸಹಾಯಕ ನಿರ್ದೇಶಕ ರೂ.56100-177500/-
ವೈಯಕ್ತಿಕ ಸಹಾಯಕ ರೂ.35400-112400/-
ಸಹಾಯಕ ವಿಭಾಗ ಅಧಿಕಾರಿ (ASO)
ಸಹಾಯಕ (ಸಿಎಡಿ)
ಸ್ಟೆನೋಗ್ರಾಫರ್ ರೂ.25500-81100/-
ಸೆಕ್ರೆಟರಿಯೇಟ್ ಸಹಾಯಕ
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ ರೂ.19900-63200/-
ತಾಂತ್ರಿಕ ಸಹಾಯಕ (ಲ್ಯಾಬ್) ರೂ.35400-112400/-
ಸೀನಿಯರ್ ತಂತ್ರಜ್ಞ ರೂ.25500-81100/-
ತಂತ್ರಜ್ಞ ರೂ.19900-63200/-

ಆನ್ಲೈನ್ ನಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು?

  • ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನೇಮಕಾತಿಯಾ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಯೂ ಮೊದಲಿಗೆ ಹುದ್ದೆಗಳಿಗೆ ಕೇಳಲಾಗಿರುವ ಎಲ್ಲ ಅರ್ಹತಾ ಮಾನದಂಡವನ್ನು ಪೂರೈಸುತ್ತಾನೆಯೇ ಎಂದು ಅಧಿಸೂಚನೆಯ ಮೂಲಕ ಪರಿಶೀಲಿಸಿಕೊಳ್ಳಬೇಕು . [ಅಧಿಸೂಚನೆ ಲಿಂಕ್ ಕೆಳಗೆ ನೀಡಲಾಗಿದೆ].
  • ನಂತರ ಆನ್ಲೈನ್ ಅರ್ಜಿ ಅನ್ವಹಿಸುವಿಕೆಗಾಗಿ ಬೇಕಾಗುವ ದಾಖಲಾತಿಗಳಾದ ಐಡಿ ಪುರಾವೆಗಳು ಹಾಗು ಶೈಕ್ಷಣಿಕ ಅಂಕಪಟ್ಟಿಗಳು ಇನ್ನಿತರ ಅನುಭವಗಳನ್ನು ಹೊಂದಿದ್ದಾರೆ ಅವುಗಳ ಸರ್ಟಿಫಿಕೇಟ್ ಗಳು ಸೇರಿದಂತೆ ಬೇಕಾಗುವ ಎಲ್ಲ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಮುಂದುವರೆಯಿರಿ .
  • ನಂತರ ಮುಖಪುಟದಲ್ಲಿ ನೇಮಕಾತಿ ವಿಭಾಗಕ್ಕೆ ಭೇಟಿನೀಡಿ – ಕೆಳಗೆ ನೀಡಲಾಗಿದೆ ಲಿಂಕ್.
  • BIS ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲ ವಿವರಗಳನ್ನು ತಪ್ಪಿಲ್ಲದಂತೆ ಭರ್ತಿಮಾಡಿ.
  • ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.[ಅನ್ವಹಿಸಿದರೆ ಮಾತ್ರ]
  • ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನೇಮಕಾತಿ 2024 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ.
  • ಹೆಚ್ಚಿನ ಭವಿಷ್ಯದ ಉಲ್ಲೇಕಗಳಿಗಾಗಿ ಅಪ್ಲಿಕೇಶನ್ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಅತ್ಯಂತ ಮುಖ್ಯವಾಗಿ ಸೆರೆಹಿಡಿಯಿರಿ.

ಇದನ್ನು ಸಹ ಓದಿ: IOB ನೇಮಕಾತಿ 2024: ಇಂಡಿಯನ್ ಓವರ್ಸೀಸ್ ಬ್ಯಾಂಕ್ ಬೃಹತ್ ಅಪ್ಪ್ರೆಂಟಿಸ್ ಹುದ್ದೆಗಳಿಗೆ ಯಾವುದೇ ಡಿಗ್ರಿ ಆಗಿರುವವರು ಅರ್ಜಿ ಸಲ್ಲಿಸಿ.!

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 09-09-2024
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-Sep-2024

BIS ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ ಪಿಡಿಎಫ್ ಇಲ್ಲಿ ಡೌನ್ಲೋಡ್  ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ bis.gov.in
       JOIN WHATSAPP GROUP Join Now
       JOIN TELEGRAM GROUP Join Now

Latest Posts

JOBS BY QUALIFICATION

ಜಿಲ್ಲಾವಾರು ಉದ್ಯೋಗ ಮಾಹಿತಿ