ನಮಸ್ಕಾರ ಎಲ್ಲರಿಗೂ ಇಂದಿನ ಲೇಖನದಲ್ಲಿ ೨೦೨೩-೨೦೨೪ ರ ಸಾಲಿನ ಅರಣ್ಯ ಇಲಾಖೆಯಲ್ಲಿ ಕರೆಯಲಾದ ಅರಣ್ಯ ವೀಕ್ಷಕರ ಹುದ್ದೆಗಳ ಅನ್ವಹಿಸಿ ೩೧೦ ಹುದ್ದೆಗಳ ನೇಮಕಾತಿ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ ನೀವೇನಾದ್ರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ರೆ ಇಲಾಖೆಯು ನಡೆಸಿದ ಎಲ್ಲ ಪರೀಕ್ಷೆಗಳ ಮತ್ತು ನೀವು ಪಡೆದಿರುವ SSLC ಮಾರ್ಕ್ಸ್ ನಾ ಆದರದ ಮೇಲೆ ಅಂತಿಮವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳ ನೀವೇನಾದ್ರು ಈ ನೇಮಕಾತಿಗೆ ಅರ್ಜಿ ಸಲ್ಲಿಸಿದ್ರೆ ನಿಮ್ಮ ಹೆಸರು ಲಿಸ್ಟ್ ನಲ್ಲಿ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ.
KFD ನೇಮಕಾತಿ 2024 310 ಅರಣ್ಯ ವೀಕ್ಷಕ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ
KFD ನೇಮಕಾತಿ 2023: 310 ಫಾರೆಸ್ಟ್ ವಾಚರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಕರ್ನಾಟಕ ಅರಣ್ಯ ಇಲಾಖೆಯು ಸೆಪ್ಟೆಂಬರ್ 2023 ರ KFD ಅಧಿಕೃತ ಅಧಿಸೂಚನೆಯ ಮೂಲಕ ಅರಣ್ಯ ವೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ಅಧಿಸೂಚನೆಯನ್ನು 06/08/2023 ರಂದು ಅಧಿಸೂಚನೆಯನ್ನು 310 ಫಾರೆಸ್ಟ್ ವಾಚರ್ ಹುದ್ದೆಗಳಿಗೆ ಬಿಡುಗಡೆ ಮಾಡಿತ್ತು ಮತ್ತು ಅರ್ಜಿ ಸಲ್ಲಿಕೆಯಾದ ಅಭ್ಯರ್ಥಿಗಳಲ್ಲಿ ಮೆರಿಟ್ ಆದರದ ಮೇಲೆ 16/09/203 ರಂದು ಅನುಪಾತ ೧;೧ ರೀತಿಯಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕುರಿತು ಆಕ್ಷೇಪಣೆ ಇದ್ದಲ್ಲಿ 06/03/2024 ರಿಂದ 12/03/2024 ರ ವರೆಗೆ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಈ ಮೇಲೆ ಪ್ರಕಟಿಸಿದಂತೆ 06/03/2024 ರಿಂದ 12/03/2024 ರ ವರೆಗೆ ಆಯ್ಕೆ ಪಟ್ಟಿಯನ್ನುನ್ ಕುರಿತಂತೆ ಕೆಲವು ಆಕ್ಷೇಪಣೆ ಗಳು ಸಲ್ಲಿಕೆಯಾಗಿದ್ದವು ಈ ಆಕ್ಷೇಪಣೆಗಳಿಗೆ ಇಲಾಖೆ ವೆಬ್ಸೈಟ್ ನಲ್ಲಿ ಉತ್ತರಗಳನ್ನು ಪ್ರಕಟಿಸಲಾಗಿತ್ತು.
ನಂತರದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಲ್ಲಿ SSLC ಅಂಕಗಳ ಮೆರಿಟ್ ಆದರದ ಮೇಲೆ ಮತ್ತು ಮೆಡಿಕಲ್ ಮತ್ತು ಫಿಸಿಕಲ್ ಎಬಿಲಿಟಿಯ ಆದರದ ಮೇಲೆ ಒಂದು ಹುದ್ದೆಗೆ ಒಂದೇ ಅಭ್ಯರ್ಥಿಯಂತೆ ಅಂತಿಮ ಆಯ್ಕೆ ಪಟ್ಟಿಯನ್ನು ಅಧಿಕೃತ ವೆಬ್ಸೈಟೇನಲ್ಲಿ ಬಿಡುಗಡೆ ಮಾಡಿದೆ.
KFD ಹುದ್ದೆಯ ಅಧಿಸೂಚನೆ
ಸಂಸ್ಥೆಯ ಹೆಸರು: ಕರ್ನಾಟಕ ಅರಣ್ಯ ಇಲಾಖೆ (KFD)
ಹುದ್ದೆಗಳ ಸಂಖ್ಯೆ: 310
ಉದ್ಯೋಗ ಸ್ಥಳ: ಕರ್ನಾಟಕ
ಹುದ್ದೆಯ ಹೆಸರು: ಫಾರೆಸ್ಟ್ ವಾಚರ್
ವೇತನ: ರೂ.18600-32600/- ಪ್ರತಿ ತಿಂಗಳು
ಇದನ್ನು ಸಹ ಓದಿ: ಸೈನಿಕ್ ಸ್ಕೂಲ್ ಬಿಜಾಪುರ ನೇಮಕಾತಿ 2024.SSLC ಆಗಿರುವ ಎಲ್ಲಾ ಅಭ್ಯರ್ಥಿಗಳು ಡ್ರೈವರ್ ,ವಾರ್ಡ್ ಬಾಯ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ವೇತನ 43100.
KFD ವಲಯವಾರು ಖಾಲಿ ಹುದ್ದೆಯ ವಿವರಗಳು
ವೃತ್ತದ ಹೆಸರು | ಪೋಸ್ಟ್‌ಗಳ ಸಂಖ್ಯೆ |
ಬೆಂಗಳೂರು | 33 |
ಬೆಳಗಾವಿ | 20 |
ಬಳ್ಳಾರಿ | 20 |
ಚಾಮರಾಜನಗರ | 32 |
ಚಿಕ್ಕಮಗಳೂರು | 25 |
ಧಾರವಾಡ | 7 |
ಹಾಸನ | 20 |
ಕೆನರಾ | 32 |
ಕೊಡಗು | 16 |
ಕಲಬುರಗಿ | 23 |
ಮಂಗಳೂರು | 20 |
ಮೈಸೂರು | 32 |
ಶಿವಮೊಗ್ಗ | 30 |
KFD ಅಧಿಸೂಚನೆ ಅರಣ್ಯ ವೀಕ್ಷಕರ ಹುದ್ದೆಗಳ ಅಂತಿಮ ಪಟ್ಟಿ ಪ್ರಮುಖ ಲಿಂಕ್‌ಗಳು
ಬೆಂಗಳೂರು :ಇಲ್ಲಿ ಕ್ಲಿಕ್ ಮಾಡಿ
ಬೆಳಗಾವಿ:ಇಲ್ಲಿ ಕ್ಲಿಕ್ ಮಾಡಿ
ಬಳ್ಳಾರಿ:ಇಲ್ಲಿ ಕ್ಲಿಕ್ ಮಾಡಿ
ಚಾಮರಾಜನಗರ:ಇಲ್ಲಿ ಕ್ಲಿಕ್ ಮಾಡಿ
ಚಿಕ್ಕಮಗಳೂರು:ಇಲ್ಲಿ ಕ್ಲಿಕ್ ಮಾಡಿ
ಧಾರವಾಡ:ಇಲ್ಲಿ ಕ್ಲಿಕ್ ಮಾಡಿ
ಕೆನರಾ:ಇಲ್ಲಿ ಕ್ಲಿಕ್ ಮಾಡಿ
ಕೊಡಗು:ಇಲ್ಲಿ ಕ್ಲಿಕ್ ಮಾಡಿ
ಕಲಬುರಗಿ:ಇಲ್ಲಿ ಕ್ಲಿಕ್ ಮಾಡಿ
ಮಂಗಳೂರು:ಇಲ್ಲಿ ಕ್ಲಿಕ್ ಮಾಡಿ
ಮೈಸೂರು:ಇಲ್ಲಿ ಕ್ಲಿಕ್ ಮಾಡಿ
ಶಿವಮೊಗ್ಗ:ಇಲ್ಲಿ ಕ್ಲಿಕ್ ಮಾಡಿ
ಇದನ್ನು ಸಹ ಓದಿ: ಫ್ರೀ ಲ್ಯಾಪ್ಟಾಪ್ ಯೋಜನೆ 2024. ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಸಿಗಲಿದೆ ಫ್ರೀ ಲ್ಯಾಪ್ಟಾಪ್ ಗಳು ಈಗಲೇ ಅರ್ಜಿ ಸಲ್ಲಿಸಿ.
I am a web developer and blogger, YouTube creator working since 2021. We are going to provide accurate job information for our audience through this jobskannada.com website You can contact us through our email.