Post Office Recruitment 2024 Karnataka ಹಾಯ್ ಗೆಳೆಯರೇ ಇಂದಿನ ನಮ್ಮ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಈ ಲೇಖನದಲ್ಲಿ ಭಾರತೀಯ ಅಂಚೆ ಇಲಾಖೆಯಾ ನೇಮಕಾತಿ ಮತ್ತು ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆಯಾಗಿದ್ದು ಭಾರತೀಯ ಪೋಸ್ಟ್ ಆಫೀಸ್ ನೇಮಕಾತಿಗೆ ಸಂಬಂದಿಸಿದ ಪ್ರತಿಯೊಂಡು ಮಾಹಿತಿ ಅಂದರೆ ಯಾವಾಗಿನಿಂದ ಅರ್ಜಿ ಸಲ್ಲಿಕೆ ಮತ್ತು ಯಾವ ರೀತಿ ಪೋಸ್ಟ್ ಗಳಿಗೆ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸುವ ದಿನಾಂಕ ಮತ್ತು ಅರ್ಹತಾ ಮಾನದಂಡಗಳ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಪಡೆಯುತ್ತೀರಿ.
Post Office Recruitment 2024 Karnataka
ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ 2024 ಅಧಿಕೃತ ಅಧಿಸೂಚನೆ ಬಿಡುಗಡೆಯಾಗಲಿದೆ, ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ ಅರ್ಜಿ ನಮೂನೆ ಪ್ರಾರಂಭವಾಗಲಿದೆ, ಭಾರತೀಯ ಪೋಸ್ಟ್ ಆಫೀಸ್ ಹಲವು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು ಅಶಕ್ತ ವುಳ್ಳ ಅಥವಾ ಅರ್ಹತಾ ಮಾನದಂಡಗಳನ್ನು ಪೂರೈಸುವ ಅಬ್ಯಾರಿಗಳು ಅರ್ಜಿ ಸಲ್ಲಿಸಿ ತಮ್ಮ ಸರ್ಕಾರಿ ಹುದ್ದೆಯ ಕನಸನು ನನಸು ಮಾಡಿಕೊಳ್ಳಲು ಒಳ್ಳೆಯ ಅವಕಾಶವಾಗಿದೆ. ಹೌದು ಭಾರತೀಯ ಅಂಚೆ ಇಲಾಖೆಯಲ್ಲಿ ಕಾಲಿಯಿರುವ ಒಟ್ಟು30041 ಡಕ್ ಸೇವಕ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಮುಂದಿನ ತಿಂಗಳು ಅಂದರೆ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಲಿದ್ದು ಈ ಹುದ್ದೆಗಳಿಗೆ ಹೇಗೆ ಸಿದ್ಧರಿರಬೇಕೆಂದು ಈ ಲೇಖನದ ಮೂಲಕ ತಿಳಿಯೋಣ .
Post Office Recruitment 2024 Karnataka Notification
ಪೋಸ್ಟ್ ಆಫೀಸ್ ಜಿಡಿಎಸ್ 30041 ಹುದ್ದೆಗಳ ನೇಮಕಾತಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ ಭಾರತೀಯ ಅಂಚೆ ಇಲಾಖೆಯು ಖಾಲಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ ಜಿಡಿಎಸ್ 30041 ಪೋಸ್ಟ್ ಪೋಸ್ಟ್ ಆಫೀಸ್ ನೇಮಕಾತಿ 2023 ಫಾರ್ಮ್ ಆನ್ಲೈನ್ ಅರ್ಜಿಯು ಪ್ರಾರಂಭವಾಗಲಿದೆ ಗ್ರಾಮೀಣ ಡಾಕ್ ಸೇವಕ್ ನೇಮಕಾತಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ಈಗ ಅವರು ಪೋಸ್ಟ್ ಆಫೀಸ್ ನೇಮಕಾತಿಯ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು.
Post Office Recruitment 2024 Karnataka Details
ಕಚೇರಿಯ ಹೆಸರು | ಭಾರತೀಯ ಅಂಚೆ |
ಖಾಲಿ ಇರುವ ಹುದ್ದೆಗಳು | ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ವಿವಿಧ ಹುದ್ದೆಗಳು |
ಒಟ್ಟು ಪೋಸ್ಟ್ | 30041 |
ಅಧಿಸೂಚನೆ | ಲಭ್ಯವಿದೆ |
ಪ್ರಾರಂಭ ದಿನಾಂಕ | ಏಪ್ರಿಲ್-ಮೇ 2024 |
ಅಧಿಕೃತ ವೆಬ್ಸೈಟ್ | https://www.indiapost.gov.in/ |
Post Office Recruitment 2024 Karnataka State wise Vacancies
State Name | Total Post |
Andhra Pradesh | 950 |
Assam | 511 |
Bihar | 1570 |
Chhattisgarh | 650 |
Delhi | 150 |
Gujarat | 1650 |
Haryana | 411 |
Himachal Pradesh | 222 |
Jammu / Kashmir | 455 |
Jharkhand | 841 |
Karnataka | 1714 |
Kerala | 1508 |
Madhya Pradesh | 1565 |
Maharashtra | 3154 |
North Eastern | 500 |
Odisha | 1279 |
Punjab | 336 |
Rajasthan | 2031 |
Tamil Naidu | 2994 |
Telangana | 861 |
Uttar Pradesh | 2140 |
Uttarakhand | 444 |
West Bengal | 1878 |
Post Office Recruitment 2024 Karnataka Age and Relaxation
ಪೋಸ್ಟ್ ಆಫೀಸ್ ನೇಮಕಾತಿ ಅಭ್ಯರ್ಥಿಗಳ ವಯಸ್ಸು 18 ವರ್ಷದಿಂದ 40 ವರ್ಷಗಳು ತಮ್ಮ ಆನ್ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು
ಕನಿಷ್ಠ ವಯಸ್ಸು: 18 ವರ್ಷಗಳು
ಗರಿಷ್ಠ ವಯಸ್ಸು: 40 ವರ್ಷಗಳು
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PWD ಅಭ್ಯರ್ಥಿಗಳು: 10 ವರ್ಷಗಳು
PWD (OBC) ಅಭ್ಯರ್ಥಿಗಳು: 13 ವರ್ಷಗಳು
PWD (SC/ST) ಅಭ್ಯರ್ಥಿಗಳು: 15 ವರ್ಷಗಳು
Post Office Recruitment 2024 Karnataka Application Fees
ಅರ್ಜಿ ಶುಲ್ಕ:
ಸ್ತ್ರೀ/SC/ST/PwD ಮತ್ತು ಟ್ರಾನ್ಸ್ವುಮೆನ್ ಅಭ್ಯರ್ಥಿಗಳು: Nil
ಎಲ್ಲಾ ಇತರ ಅಭ್ಯರ್ಥಿಗಳು: ರೂ.100/-
ಪಾವತಿ ವಿಧಾನ: ಆನ್ಲೈನ್
ಇದನ್ನು ಸಹ ಓದಿ: Railway Recruitment 2024 Apply Online. ಭಾರತೀಯ ರೈಲ್ವೆ ಇಲಾಖೆಯಿಂದ ಭರ್ಜರಿ 9114 ಹುದ್ದೆಗಳ ನೇಮಕಾತಿ 10, PUC ಆಗಿರುವವರು ಇಂದೇ ಅರ್ಜಿ ಸಲ್ಲಿಸಿ
Post Office Recruitment 2024 Karnataka Selection Process
ಮೆರಿಟ್ ಪಟ್ಟಿ, ದಾಖಲೆ ಪರಿಶೀಲನೆ ಮತ್ತು ಸಂದರ್ಶನ
Post Office Recruitment 2024 Karnataka Eligibility
8 ನೇ ಪಾಸ್ 10 ನೇ ಪಾಸ್ ಅರ್ಹ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಪೋಸ್ಟ್ ಆಫೀಸ್ ನೇಮಕಾತಿಗಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು ಅಧಿಕೃತ ಅಧಿಸೂಚನೆಯನ್ನು ಓದಬೇಕು.
ಭಾರತದ ಯಾವುದೇ ಮಾನ್ಯತೆ ಪಡೆದ ಮಂಡಳಿ ಯಿಂದ 10 ನೇ ತರಗತಿ ಪಾಸ್ ಆಗಿರಬೇಕು.
Post Office Recruitment 2024 Karnataka Apply
- ಮೊದಲಿಗೆ ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ತೆರೆಯಬೇಕು.
- ಪೋಸ್ಟ್ ಆಫೀಸ್ ಇಲಾಖೆಯ ವೆಬ್ಸೈಟ್ನ ಡೆಸ್ಕ್ ಬೋರ್ಡ್ನಲ್ಲಿರುವ ನೇಮಕಾತಿ ಆಯ್ಕೆ ಬಟನ್ ಮೇಲೆ ಕ್ಲಿಕ್ ಮಾಡಿ.
- ನೇಮಕಾತಿ ಬಟನ್ ಕ್ಲಿಕ್ ಮಾಡಿದ ನಂತರ, ಪೋಸ್ಟ್ ಆಫೀಸ್ ನೇಮಕಾತಿ ಡ್ಯಾಶ್ಬೋರ್ಡ್ ನಿಮ್ಮ ಮುಂದೆ ತೆರೆಯುತ್ತದೆ.
- ಹೊಸ ನೋಂದಣಿ ಪ್ರಪಂಚದ ಲಾಗಿನ್ ಬಟನ್ ಅಧಿಸೂಚನೆ ಲಿಂಕ್ ಅನ್ನು ಡ್ಯಾಶ್ಬೋರ್ಡ್ನಲ್ಲಿ ನೀಡಲಾಗುತ್ತದೆ.
- ಹೊಸ ನೋಂದಣಿಯನ್ನು ಕ್ಲಿಕ್ ಮಾಡುವ ಮೂಲಕ ಆನ್ಲೈನ್ ನೋಂದಣಿಯನ್ನು ಮಾಡಬೇಕು, ಇದರಲ್ಲಿ ನಿಮ್ಮ ಹೆಸರು, ಇಮೇಲ್ ಐಡಿ, ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡುವ ಮೂಲಕ ನೋಂದಣಿ ಮಾಡಬೇಕು.
- ನೋಂದಣಿಯ ನಂತರ, ನಿಮ್ಮ ಮೊಬೈಲ್ ಸಂಖ್ಯೆಗೆ ಐಡಿ ಪಾಸ್ವರ್ಡ್ ಸಂದೇಶ ಬರುತ್ತದೆ.
- ಲಾಗಿನ್ ಬಟನ್ ಕ್ಲಿಕ್ ಮಾಡುವ ಮೂಲಕ, ನೀವು ಐಡಿ ಪಾಸ್ವರ್ಡ್ನೊಂದಿಗೆ ಫಾರ್ಮ್ ಅನ್ನು ಲಾಗಿನ್ ಮಾಡಬೇಕು ಮತ್ತು ಸಂಪೂರ್ಣ ಫಾರ್ಮ್ ನಿಮ್ಮ ಮುಂದೆ ತೆರೆಯುತ್ತದೆ.
- ಪೋಸ್ಟ್ GDS ನೇಮಕಾತಿ ಫಾರ್ಮ್ ಅನ್ನು ಭರ್ತಿ ಮಾಡುವಾಗ, ನೀವು ನಿಮ್ಮ ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ಐಡೆಂಟಿಟಿ ಕಾರ್ಡ್ ನಿಮ್ಮ ವಿದ್ಯಾಭ್ಯಾಸಕ್ಕೆ ಸಂಬದಿಸಿದ ಮಾರ್ಕ್ಸ್ ಕಾರ್ಡ್ಸ್ ಹಾಗು ಸರ್ಟಿಫಿಕೇಟ್ ಗಳನ್ನೂ ಅವುಗಳ ಸರಿಯಾದ ಭರ್ತಿ ಮಾಡುವಿಕೆಯು ಅಷ್ಟೇ ಅವಶ್ಯಕ.
- ನೀವು ಅರ್ಜಿ ಸಲ್ಲಿಸುವಾಗ ನಿಮ್ಮ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ತುಂಬಬೇಕು ಇಲ್ಲವಾದಲ್ಲಿ ನಿಮ್ಮ ಅರ್ಜಿಯು ಸ್ವೀಕೃತವಾಗುವುದಿಲ್ಲ.
- ಮುಂದಿನ ಹಂತವೆಂದರೆ ನಿಮ್ಮ ಅರ್ಜಿಯನ್ನು ಮರು ಪರಿಶೀಲಿಸಿ ಸಲ್ಲಿಸತಕದ್ದು.
- ನಿಮ್ಮ ಅರ್ಜಿಗೆ ಸಂಬಂದಿಸಿದ ಫೀಸ್ ಅನ್ನು ಆನ್ಲೈನ್ ಮೂಲಕ ಕಟ್ಟುವುದು [ಅನ್ವಹಿಸಿದರೆ]
- ಅಂತಿಮ ಬಟನ್ ಅನ್ನು ಸಲ್ಲಿಸಿ ಮತ್ತು ಆನ್ಲೈನ್ ಪಾವತಿ ಫಾರ್ಮ್ನ ಪ್ರಿಂಟ್ ಔಟ್ ತೆಗೆದುಕೊಂಡು ಅದನ್ನು ಉಳಿಸಿ.
ಇದನ್ನು ಸಹ ಓದಿ: PM Mudra Loan Yojana 2024.Karnataka ,Eligibility, apply. ಪಿಎಂ ಮುದ್ರಾ ಯೋಜನೆ ನಿಮಗೆ ನೀಡಲಿದೆ 10 ಲಕ್ಷ ಸಾಲ ನಿಮ್ಮ ಸ್ವಂತ ಉದ್ಯಮ ಸ್ಥಾಪಿಸಲು
Post Office Recruitment 2024 Karnataka Important Dates
ಅಧಿಸೂಚನೆ ಬಿಡುಗಡೆ ದಿನಾಂಕ-03-08-2023
ಅರ್ಜಿ ಸಲ್ಲಿಕೆಯ ದಿನಾಂಕ- ತಿಳಿಸಲಾಗುವುದು
ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ- ತಿಳಿಸಲಾಗುವುದು
Post Office Recruitment 2024 Karnataka Important Links
ಅಪ್ಲೈ ಆನ್ಲೈನ್-ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆ ಲಿಂಕ್- ಇಲ್ಲಿ ಕ್ಲಿಕ್ ಮಾಡಿ
ಪೋಸ್ಟ್ ವಿವರಗಳು- ಇಲ್ಲಿ ಕ್ಲಿಕ್ ಮಾಡಿ
I am a web developer and blogger, YouTube creator working since 2021. We are going to provide accurate job information for our audience through this jobskannada.com website You can contact us through our email.