RRB ನೇಮಕಾತಿ 2024: ರೈಲ್ವೆ ನೇಮಕಾತಿ ಬೋರ್ಡ್ ಬೃಹತ್ 7951 ಹುದ್ದೆಗಳ ನೇಮಕಾತಿಗೆ ಇಂದೇ ಅರ್ಜಿ ಸಲ್ಲಿಸಿ.!

       JOIN WHATSAPP GROUP Join Now
       JOIN TELEGRAM GROUP Join Now

RRB ನೇಮಕಾತಿ 2024:ನಮಸ್ಕಾರ ಎಲ್ಲರಿಗೂ ರೈಲ್ವೇ ನೇಮಕಾತಿ ಮಂಡಳಿ (RRB) ಮತ್ತೊಂದು ಹೊಸ ನೇಮಕಾತಿಯ ಕುರಿತು ಕಿರು ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದೂ ಹುದ್ದೆಗಳ ಮಾಹಿತಿ ಈ ರೀತಿಯಾಗಿ ಇವೆ-7951 ಜೂನಿಯರ್ ಇಂಜಿನಿಯರ್, ಕೆಮಿಕಲ್ ಸೂಪರ್‌ವೈಸರ್ ಹುದ್ದೆಗಳ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಿದ್ದು ಅರ್ಜಿ ಅನ್ವಹಿಸುವಿಕೆಯ ಪ್ರಾರಂಭದ ದಿನಾಂಕವನ್ನು 30-07-2024 ರಿಂದ 29-ಆಗಸ್ಟ್-2024 ರ ವರೆಗೆ ಎಂದು ತಿಳಿಸಲಾಗಿದ್ದು ಅಶಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಅನ್ವಹಿಸಲು 30-07-2024 ರ ಅನ್ವಹಿಸಬಹುದು. ಇನ್ನುಳಿದಂತೆ ಈ ಹುದ್ದೆಗಳಿಗೆ ಸಂಬಂದಿಸಿದ ಅರ್ಹತೆ ಹಾಗು ಇನ್ನಿತರ ಮಾಹಿತಿಗಳನ್ನು ಲೇಖನದಲ್ಲಿ ವಿಶ್ಲೇಷಿಸಲಾಗಿದೆ ಲೇಖನವನ್ನು ಸಂಪೂರ್ಣವಾಗಿ ಓದಿ.

RRB ಹುದ್ದೆಯ ಅಧಿಸೂಚನೆ

ನೇಮಕಾತಿ ಮಂಡಳಿ ರೈಲ್ವೇ ನೇಮಕಾತಿ ಮಂಡಳಿ (RRB)
ಒಟ್ಟು ಹುದ್ದೆಗಳು 7951
ಅಖಿಲ ಭಾರತ ಅಖಿಲ ಭಾರತ
ಜೂನಿಯರ್ ಇಂಜಿನಿಯರ್, ಕೆಮಿಕಲ್ ಸೂಪರ್‌ವೈಸರ್ ಜೂನಿಯರ್ ಇಂಜಿನಿಯರ್, ಕೆಮಿಕಲ್ ಸೂಪರ್‌ವೈಸರ್
ಅರ್ಜಿ ಸಲ್ಲಿಕೆಯ ಪ್ರಾರಂಭ 30-07-2024

ಇದನ್ನು ಸಹ ಓದಿ: RRC CR ಅಪ್ರೆಂಟಿಸ್ ನೇಮಕಾತಿ 2024- ರೈಲ್ವೆ ಬೃಹತ್ ನೇಮಕಾತಿ 2424 ಹುದ್ದೆಗಳಿಗೆ 10ನೇ ತರಗತಿ ಆಗಿರುವವರು ಅರ್ಜಿ ಸಲ್ಲಿಸಿ.!

ರೈಲ್ವೆ ನೇಮಕಾತಿ ಹುದ್ದೆಯ ವಿವರಗಳು

ರಾಸಾಯನಿಕ ಮೇಲ್ವಿಚಾರಕರು/ಸಂಶೋಧಕರು ಮತ್ತು ಮೆಟಲರ್ಜಿಕಲ್ ಮೇಲ್ವಿಚಾರಕರು/ಸಂಶೋಧಕರು- 17
ಜೂನಿಯರ್ ಇಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಮತ್ತು ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್- 7934

RRB ನೇಮಕಾತಿ 2024 ಅರ್ಹತಾ ವಿವರಗಳು

ಶೈಕ್ಷಣಿಕ ಅರ್ಹತೆ

ನಿಯಮಗಳ ಪ್ರಕಾರ[ಕಿರು ಅಧಿಸೂಚನೆಯಲ್ಲಿ ನಿಗದಿತವಾಗಿ ತಿಳಿಸಿಲ್ಲವಾದ್ದರಿಂದ ಮುಂದಿನ ಅಧಿಸೂಚನೆಯನ್ನು ಕಾಡು ನೋಡಬೇಕಿದೆ].

ವಯಸ್ಸಿನ ಮಿತಿ

ರೈಲ್ವೇ ನೇಮಕಾತಿ ಮಂಡಳಿಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 01-ಜನವರಿ-2025 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 36 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ

ರೈಲ್ವೆ ನೇಮಕಾತಿ ಮಂಡಳಿಯ ನಿಯಮಗಳ ಪ್ರಕಾರ

ಅರ್ಜಿ ಶುಲ್ಕ

  • SC/ST/ಮಾಜಿ ಸೈನಿಕರು/PwBD/ಮಹಿಳೆ/ಟ್ರಾನ್ಸ್ಜೆಂಡರ್/ಅಲ್ಪಸಂಖ್ಯಾತರು/EBC ಅಭ್ಯರ್ಥಿಗಳು: ರೂ.250/-
  • ಎಲ್ಲಾ ಇತರ ಅಭ್ಯರ್ಥಿಗಳು: ರೂ.500/-
  • ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ

  • ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

RRB ಸಂಬಳದ ವಿವರಗಳು

ರೈವೇ ನೇಮಕಾತಿಯ ಈ ಹುದ್ದೆಗಳಾದ ರಾಸಾಯನಿಕ ಮೇಲ್ವಿಚಾರಕರು/ಸಂಶೋಧಕರು ಮತ್ತು ಮೆಟಲರ್ಜಿಕಲ್ ಮೇಲ್ವಿಚಾರಕರು/ಸಂಶೋಧನೆ ಅಧಿಕಾರಿಗಳಿಗೆ ರೂ.44900/- ವೇತನವನ್ನು ಮತ್ತು ಜೂನಿಯರ್ ಇಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಮತ್ತು ಕೆಮಿಕಲ್ ಮತ್ತು ಮೆಟಲರ್ಜಿಕಲ್ ಸಹಾಯಕ ಅಧಿಕಾರಿಗಳಿಗೆ ರೂ.35400/- ವೇತನವು ನಿಗದಿತವಾಗಿರುತ್ತದೆ.

ಇದನ್ನು ಸಹ ಓದಿ: AIRTEL SCHOLARSHIP 2024-25- ಪಿಯುಸಿ ಆಗಿರುವ ವಿದ್ಯಾರ್ಥಿಗಳಿಗೆ ಏರ್‌ಟೆಲ್ ನೀಡಲಿದೆ 8 ಲಕ್ಷದ ವರೆಗೂ ವಿದ್ಯಾರ್ಥಿವೇತನ ಕೊನೆಯ ದಿನಾಂಕ ಆಗಸ್ಟ್ 31.

ಅರ್ಜಿ ಅನ್ವಹಿಸುವಿಕೆ

  • ಅರ್ಜಿ ಸಲ್ಲಿಸುವ ಮೊದಲು ನೀವು ಅರ್ಹತೆಗಳನ್ನು ಪೂರೈಸುತ್ತಿರೆ ಎಂದು ಪರೀಕ್ಷಿಸಿಕೊಳ್ಳಿ.
  • ಭಾರತೀಯ ರೈಲ್ವೆ ನೇಮಕಾತಿ ವಿಭಾಗದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ಈಗಾಗಲೇ ನೀವು ಲಾಗಿನ್ ಆಗಿದ್ದರೆ ನಿಮ್ಮ ಇಮೇಲ್ ಹಾಗು ಪಾಸ್ವರ್ಡ್ ಹಾಕಿ ಲೋಗಿ ಆಗಬೇಕು. [ಇಲ್ಲವಾದಲ್ಲಿ ನಿಮ್ಮ ಖಾತೆಯನ್ನು ರಚಿಸಿ ಲಾಗಿನ್ ಆಗಿ ]
  • ನಂತರ ನೇಮಕಾತಿ ವಿಭಾಗದಲ್ಲಿ ಪ್ರಸ್ತುತ ನೇಮಕಾತಿಯಾ ವಿಭಾಗವನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. [ಅಥವಾ ಕೆಳಗೆ ನೀಡಿರುವ ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ]
  • ನಂತರ ಅರ್ಜಿ ಸಲ್ಲಿಕೆಯಲ್ಲಿ ಕೇಳಲಾಗುವ ಎಲ್ಲ ವಿವರಗಳನ್ನು ತಪ್ಪಿಲ್ಲದೆ ಭರ್ತಿಮಾಡಿ.
  • ಕೇಳಲಾದ ನಿಮ್ಮ ಅಂಕಪಟ್ಟಿಗಳು ಮತ್ತು ನಿಮ್ಮ ಫೋಟೋಗಳಂತಹ ದಾಖಲಾತಿಗಳನ್ನು ಲಗತ್ತಿಸಿ.
  • ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.
  • ನಂತರ ಅರ್ಜಿ ಸಲ್ಲಿಸಲು ಸಲ್ಲಿಸು ಬಟನ್ ಅಥವಾ submit ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿ.
  • ಮುಂದಿನ ಉಲ್ಲೇಖಗಳಿಗಾಗಿ ನೀವು ಅರ್ಜಿ ಸಲ್ಲಿಸಿದ ಅರ್ಜಿ ನಂಬರ್ ಅನ್ನು ಸೆರೆಹಿಡಿದಿಟ್ಟುಕೊಳ್ಳಿ.

ರೈಲ್ವೆ ನೇಮಕಾತಿ ಅಧಿಸೂಚನೆ ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30-07-2024
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-ಆಗಸ್ಟ್-2024

ಇದನ್ನು ಸಹ ಓದಿ: SBI ನೇಮಕಾತಿ 2024:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1040 ಬೃಹತ್ ನೇಮಕಾತಿಗೆ ಪದವಿ ಆಗಿರುವವರು ಅರ್ಜಿಗಳನ್ನು ಸಲ್ಲಿಸಬಹುದು.!

RRB ಅಧಿಸೂಚನೆ ಪ್ರಮುಖ ಲಿಂಕ್‌ಗಳು

ರೈವೇ ನೇಮಕಾತಿಯ ಈ ಹುದ್ದೆಗಳನ್ನು ನೀವು ಆನ್ಲೈನ್ ನಲ್ಲಿ ಅನ್ವಹಿಸಿಬಹುದು ಮತ್ತು ಹೆಚ್ಚಿನ ಅರ್ಹತೆ ಹಾಗು ಇನ್ನಿತರ ಉಲ್ಲೇಖಕ್ಕಾಗಿ ಅಧಿಸೂಚಹಣೆಯನ್ನು ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಬಹದು.

ಅಧಿಕೃತ ಅಧಿಸೂಚನೆ ಇಲ್ಲಿ ಡೌನ್ಲೋಡ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ ಮಾಡಿ
       JOIN WHATSAPP GROUP Join Now
       JOIN TELEGRAM GROUP Join Now

Latest Posts

JOBS BY QUALIFICATION

ಜಿಲ್ಲಾವಾರು ಉದ್ಯೋಗ ಮಾಹಿತಿ