SBI ನೇಮಕಾತಿ 2024: ಸ್ಪೋರ್ಟ್ಸ್ ಕೋಟದ ಹುದ್ದೆಗಳಾದ ಅಧಿಕಾರಿ, ಕ್ಲೆರಿಕಲ್ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.!

       JOIN WHATSAPP GROUP Join Now
       JOIN TELEGRAM GROUP Join Now

SBI ನೇಮಕಾತಿ 2024: ನಮಸ್ಕಾರ ಎಲ್ಲರಿಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದೂ ಸ್ಪೋರ್ಟ್ಸ್ ಕೋಟದ ಹುದ್ದೆಗಳಾದ ಅಧಿಕಾರಿ, ಕ್ಲೆರಿಕಲ್ ಸಿಬ್ಬಂದಿ ಒಟ್ಟು 68 ಹುದ್ದೆಗಳ ನೇಮಕಾತಿಗೆ ಅರ್ಹ ಮತ್ತು ಅಶಕ್ತ ಅಭ್ಯರ್ಥಿಗಳು ಅರ್ಜಿ ಗಳನ್ನೂ ಆನ್ಲೈನ್ ನಲ್ಲಿ ಅನ್ವಹಿಸಬಹುದು. ಇನ್ನುಳಿದಂತೆ ಹೆಚ್ಚಿನ ಅರ್ಹತೆ ಹಾಗು ಅರ್ಜಿ ಅನ್ವಹಿಸುವಿಕೆ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಸಂಪೂರ್ಣವಾಗಿ ಓದಿ.ಅರ್ಜಿ ಸಲ್ಲಿಕೆಗೆ 14-ಆಗಸ್ಟ್-2024 ಕೊನೆಯ ದಿನಾಂಕವಾಗಿರುತ್ತದೆ.

SBI ಹುದ್ದೆಯ ಅಧಿಸೂಚನೆ

ಬ್ಯಾಂಕ್ ಹೆಸರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಒಟ್ಟು ಹುದ್ದೆಗಳ ಸಂಖ್ಯೆ 68
ಉದ್ಯೋಗ ಸ್ಥಳ ಅಖಿಲ ಭಾರತ
ಹುದ್ದೆಯ ಹೆಸರು ಅಧಿಕಾರಿ, ಕ್ಲರಿಕಲ್ ಸಿಬ್ಬಂದಿ
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 14-ಆಗಸ್ಟ್-2024 

ಇದನ್ನು ಸಹ ಓದಿ:  ITBP ನೇಮಕಾತಿ 2024:SSLC ಮತ್ತುPUC ಆಗಿರುವವರು ಕಾನ್ಸ್ಟೇಬಲ್ ಹಾಗು ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ. !

ಹುದ್ದೆಯ ವಿವರಗಳು

ಅಧಿಕಾರಿ (ಕ್ರೀಡಾಪಟು):- 17
ಕ್ಲೆರಿಕಲ್ ಸಿಬ್ಬಂದಿ (ಕ್ರೀಡಾಪಟು):- 51

ಅರ್ಹತಾ ವಿವರಗಳು

ಶೈಕ್ಷಣಿಕ ಅರ್ಹತೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಾವಳಿಗಳ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾನಿಲದಿಂದ ಪದವಿ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ

ಅಧಿಕಾರಿ (ಕ್ರೀಡಾಪಟು):- 21-30
ಕ್ಲೆರಿಕಲ್ ಸಿಬ್ಬಂದಿ (ಕ್ರೀಡಾಪಟು):- 20-28

ವಯೋಮಿತಿ ಸಡಿಲಿಕೆ

ಕ್ರೀಡಾ ಪಟುಗಳು (SC/ST) ಅಭ್ಯರ್ಥಿಗಳು: 10 ವರ್ಷಗಳು

ಅರ್ಜಿ ಶುಲ್ಕ

SC/ST/PwBD ಅಭ್ಯರ್ಥಿಗಳು: ಇಲ್ಲ
ಸಾಮಾನ್ಯ/EWS/OBC ಅಭ್ಯರ್ಥಿಗಳು: ರೂ.750/-
ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ

  • ಶಾರ್ಟ್‌ಲಿಸ್ಟಿಂಗ್
  • ಮೌಲ್ಯಮಾಪನ ಪರೀಕ್ಷೆ
  • ಸಂದರ್ಶನ

ಸಂಬಳದ ವಿವರಗಳು

ಅಧಿಕಾರಿ (ಕ್ರೀಡಾಪಟು):- ರೂ.48480-85920/-
ಕ್ಲೆರಿಕಲ್ ಸಿಬ್ಬಂದಿ (ಕ್ರೀಡಾಪಟು):- ರೂ.24050-64480/-

ಇದನ್ನು ಸಹ ಓದಿ: RRB ನೇಮಕಾತಿ 2024: ರೈಲ್ವೆ ನೇಮಕಾತಿ ಬೋರ್ಡ್ ಬೃಹತ್ 7951 ಹುದ್ದೆಗಳ ನೇಮಕಾತಿಗೆ ಇಂದೇ ಅರ್ಜಿ ಸಲ್ಲಿಸಿ.!

ಅರ್ಜಿ ಸಲ್ಲಿಸುವಿಕೆ

  • ಅರ್ಜಿ ಸಲ್ಲಿಸುವ ಮೊದಲು ನೀವು ಅರ್ಹತೆಗಳನ್ನು ಪೂರೈಸುತ್ತಿರೆ ಎಂದು ಪರೀಕ್ಷಿಸಿಕೊಳ್ಳಿ.[ಅಧಿಸೂಚನೆ ಲಿಂಕ್ ಕೆಳಗೆ ನೀಡಲಾಗಿದೆ].
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೇಮಕಾತಿ ವಿಭಾಗದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ನಂತರ ನೇಮಕಾತಿ ವಿಭಾಗದಲ್ಲಿ ಪ್ರಸ್ತುತ ನೇಮಕಾತಿಯಾ ವಿಭಾಗವನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. [ಅಥವಾ ಕೆಳಗೆ ನೀಡಿರುವ ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ]
  • ನಂತರ ಅರ್ಜಿ ಸಲ್ಲಿಕೆಯಲ್ಲಿ ಕೇಳಲಾಗುವ ಎಲ್ಲ ವಿವರಗಳನ್ನು ತಪ್ಪಿಲ್ಲದೆ ಭರ್ತಿಮಾಡಿ.
  • ಕೇಳಲಾದ ನಿಮ್ಮ ವಿದ್ಯಾರ್ಹತೆಗಳಿಗೆ ಸಂಬಂಧಪಟ್ಟ ಅಂಕಪಟ್ಟಿಗಳು ಮತ್ತು ನಿಮ್ಮ ಫೋಟೋಗಳಂತಹ ದಾಖಲಾತಿಗಳನ್ನು ಲಗತ್ತಿಸಿ.
  • ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.
  • ನಂತರ ಅರ್ಜಿ ಸಲ್ಲಿಸಲು ಸಲ್ಲಿಸು ಬಟನ್ ಅಥವಾ submit ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿ.
  • ಮುಂದಿನ ಉಲ್ಲೇಖಗಳಿಗಾಗಿ ನೀವು ಅರ್ಜಿ ಸಲ್ಲಿಸಿದ ಅರ್ಜಿ ನಂಬರ್ ಅನ್ನು ಸೆರೆಹಿಡಿದಿಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24-07-2024
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಶುಲ್ಕ ಪಾವತಿ: 14-ಆಗಸ್ಟ್-2024

SBI ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ ಪಿಡಿಎಫ್ ಇಲ್ಲಿ ಡೌನ್ಲೋಡ್ ಮಾಡಿ
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್  ಸ್ಟೇಟ್ ಬ್ಯಾಂಕ್ ಇಂಡಿಯಾ
       JOIN WHATSAPP GROUP Join Now
       JOIN TELEGRAM GROUP Join Now

Latest Posts

JOBS BY QUALIFICATION

ಜಿಲ್ಲಾವಾರು ಉದ್ಯೋಗ ಮಾಹಿತಿ