SOUTH WESTERN RAILWAY RECRUITMENT 2024: ರೈಲ್ವೆ ನೇಮಕಾತಿ ಕರ್ನಾಟಕದಲ್ಲಿನ 87 ಹುದ್ದೆಗಳಿಗೆ SSLC ಆದವರು ಅರ್ಜಿಗಳನ್ನು ಸಲ್ಲಿಸಿ.!

       JOIN WHATSAPP GROUP Join Now
       JOIN TELEGRAM GROUP Join Now

SOUTH WESTERN RAILWAY RECRUITMENT 2024: ನಮಸ್ಕಾರ ಎಲ್ಲರಿಗೂ ನೈಋತ್ಯ ರೈಲ್ವೆ ನೇಮಕಾತಿ ಬೋರ್ಡ್ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಬಹುತೇಕ ಹುದ್ದೆಗಳು ಕರ್ನಾಟಕದಲ್ಲಿಯೇ ಇದ್ದು ಕರ್ನಾಟಕದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಒಳ್ಳೆಯ ಅವಕಾಶವಾಗಲಿದೆ. ಒಟ್ಟು 87 ATVM ಫೆಸಿಲಿಟೇಟರ್[ಟಿಕೆಟ್ ನೀಡುವವರು] ಹುದ್ದೆಗಳಿಗೆ ಆನ್ಲೈನ್ ನ ಮೂಲಕ ಅರ್ಜಿಗಳನ್ನು ಕರೆದಿರುತ್ತಾರೆ ಈ ಹುದ್ದೆಗಳಿಗೆ ಸದ್ಯ ಯಾವುದೇ ರೀತಿಯ ಅರ್ಹತೆಗಳನ್ನೂ ನೀಡಿಲ್ಲವಾದರೂ SSLC ಪಾಸ್ ಆಗಿರುವವರು ಅರ್ಜಿಗಳನ್ನು ಸಲ್ಲಿಸಬಹುದೆಂದು ಈ ಹಿಂದೆ ನಡಿದಿರುವ ನೇಮಕಾತಿಗಳಿಂದ ತಿಳಿದುಕೊಳಬಹುದಾಗಿದೆ. ಅರ್ಜಿ ಅನ್ವಹಿಸುವಿಕೆ ಈಗಾಗಲೇ ಪ್ರಾರಂಭವಾಗಿದ್ದು 20-ಆಗಸ್ಟ್-2024 ಕೊನೆಯ ದಿನಾಂಕವಾಗಿರುತ್ತದೆ.

SOUTH WESTERN RAILWAY RECRUITMENT 2024 ಹುದ್ದೆಗಳ ಅಧಿಸೂಚನೆ

ಸಂಸ್ಥೆಯ ಹೆಸರು ನೈಋತ್ಯ ರೈಲ್ವೆ (ನೈಋತ್ಯ ರೈಲ್ವೆ)
ಒಟ್ಟು ಹುದ್ದೆಗಳ ಸಂಖ್ಯೆ  87
ಉದ್ಯೋಗ ಸ್ಥಳ ಕರ್ನಾಟಕ – ತಮಿಳುನಾಡು – ಆಂಧ್ರ ಪ್ರದೇಶ
ಪೋಸ್ಟ್ ಹೆಸರು ATVM ಫೆಸಿಲಿಟೇಟರ್ [ಟಿಕೆಟ್ ನೀಡುವವರು]
ಅರ್ಜಿ ಪ್ರಾರಂಭದ ದಿನಾಂಕ 23-07-2024

ಇದನ್ನು ಸಹ ಓದಿ: ITBP ನೇಮಕಾತಿ 2024:SSLC ಮತ್ತುPUC ಆಗಿರುವವರು ಕಾನ್ಸ್ಟೇಬಲ್ ಹಾಗು ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ. !

ನೈಋತ್ಯ ರೈಲ್ವೆ ಹುದ್ದೆಯ ವಿವರಗಳು

ಈ ಹುದ್ದೆಗಳಲ್ಲಿ ಹಲವು ಹುದ್ದೆಗಳು ಕರ್ನಾಟಕದಲ್ಲೇ ಇರುವುದರಿಂದ ಕರ್ನಾಟಕದಲ್ಲಿ ಉದ್ಯೋಗ ಹುಡುಕುತ್ತಿರುವವರು ಈ ಹುದ್ದೆಗಳಿಗೆ ಖಂಡಿತವಾಗಿಯೂ ಅರ್ಜಿ ಸಲ್ಲಿಸಿ. ಹುದ್ದೆಗಳ ವರ್ಗಿಕರಣವು ಕೆಳಗಿನಂತಿವೆ.

ನಿಲ್ದಾಣದ ಹೆಸರು

ಹುದ್ದೆಗಳ ಸಂಖ್ಯೆ
ಕೆಎಸ್ಆರ್ ಬೆಂಗಳೂರು ನಗರ 16
ಬೆಂಗಳೂರು 5
ಯಶವಂತಪುರ 8
ತುಮಕೂರು 4
ಕೃಷ್ಣರಾಜಪುರಂ 6
ಕೆಂಗೇರಿ 4
ಮಂಡ್ಯ 2
ಚನ್ನಪಟ್ಟಣ 2
ಹೊಸೂರು 5
ಹಿಂದೂಪುರ 5
ಮಾಲೂರು 3
ರಾಮನಗರ 2
ಕುಪ್ಪಂ 2
ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು 4
ಬಂಗಾರಪೇಟೆ 3
ಮದ್ದೂರು 2
ಚಿಕ್ಕಬಾಣಾವರ 2
ಬೆಂಗಳೂರು ಪೂರ್ವ 3
ಧರ್ಮಪುರಿ 3
ವೈಟ್‌ಫೀಲ್ಡ್ 3
ಯಲಹಂಕ 3

ಇದನ್ನು ಸಹ ಓದಿ: RRB ನೇಮಕಾತಿ 2024: ರೈಲ್ವೆ ನೇಮಕಾತಿ ಬೋರ್ಡ್ ಬೃಹತ್ 7951 ಹುದ್ದೆಗಳ ನೇಮಕಾತಿಗೆ ಇಂದೇ ಅರ್ಜಿ ಸಲ್ಲಿಸಿ.!

ಅರ್ಹತಾ ವಿವರಗಳು

ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿ

ಪ್ರಸ್ತುತವಾಗಿ ಅಧಿಸೂಚನೆಯಲ್ಲಿ ಯಾವುದೇ ವಿದ್ಯಾರ್ಹತೆ ಹಾಗು ವಯೋಮಾನಗಳ ನೀಡಿರುವುದಿಲ್ಲ. ಬಲ್ಲ ಮೂಲಗಳ ಪ್ರಕಾರ ೧೦ ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆವುಳ್ಳವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ:ಯಾವುದೇ ಅರ್ಜಿ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಸುವಿಕೆ

  • ಅರ್ಜಿ ಸಲ್ಲಿಸುವ ಮೊದಲು ನೀವು ಅರ್ಹತೆಗಳನ್ನು ಪೂರೈಸುತ್ತಿರೆ ಎಂದು ಪರೀಕ್ಷಿಸಿಕೊಳ್ಳಿ.[ಅಧಿಸೂಚನೆ ಲಿಂಕ್ ಕೆಳಗೆ ನೀಡಲಾಗಿದೆ].
  • ಭಾರತೀಯ ರೈಲ್ವೆ ನೇಮಕಾತಿ ವಿಭಾಗದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ಈಗಾಗಲೇ ನೀವು ಲಾಗಿನ್ ಆಗಿದ್ದರೆ ನಿಮ್ಮ ಇಮೇಲ್ ಹಾಗು ಪಾಸ್ವರ್ಡ್ ಹಾಕಿ ಲಾಗಿನ್ ಆಗಬೇಕು. [ಇಲ್ಲವಾದಲ್ಲಿ ನಿಮ್ಮ ಖಾತೆಯನ್ನು ರಚಿಸಿ ಲಾಗಿನ್ ಆಗಿ ]
  • ನಂತರ ನೇಮಕಾತಿ ವಿಭಾಗದಲ್ಲಿ ಪ್ರಸ್ತುತ ನೇಮಕಾತಿಯಾ ವಿಭಾಗವನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. [ಅಥವಾ ಕೆಳಗೆ ನೀಡಿರುವ ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ]
  • ನಂತರ ಅರ್ಜಿ ಸಲ್ಲಿಕೆಯಲ್ಲಿ ಕೇಳಲಾಗುವ ಎಲ್ಲ ವಿವರಗಳನ್ನು ತಪ್ಪಿಲ್ಲದೆ ಭರ್ತಿಮಾಡಿ.
  • ಕೇಳಲಾದ ನಿಮ್ಮ ವಿದ್ಯಾರ್ಹತೆಗಳಿಗೆ ಸಂಬಂಧಪಟ್ಟ ಅಂಕಪಟ್ಟಿಗಳು ಮತ್ತು ನಿಮ್ಮ ಫೋಟೋಗಳಂತಹ ದಾಖಲಾತಿಗಳನ್ನು ಲಗತ್ತಿಸಿ.
  • ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.
  • ನಂತರ ಅರ್ಜಿ ಸಲ್ಲಿಸಲು ಸಲ್ಲಿಸು ಬಟನ್ ಅಥವಾ submit ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿ.
  • ಮುಂದಿನ ಉಲ್ಲೇಖಗಳಿಗಾಗಿ ನೀವು ಅರ್ಜಿ ಸಲ್ಲಿಸಿದ ಅರ್ಜಿ ನಂಬರ್ ಅನ್ನು ಸೆರೆಹಿಡಿದಿಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23-07-2024
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-ಆಗಸ್ಟ್-2024

ಇದನ್ನು ಸಹ ಓದಿ: RRC CR ಅಪ್ರೆಂಟಿಸ್ ನೇಮಕಾತಿ 2024- ರೈಲ್ವೆ ಬೃಹತ್ ನೇಮಕಾತಿ 2424 ಹುದ್ದೆಗಳಿಗೆ 10ನೇ ತರಗತಿ ಆಗಿರುವವರು ಅರ್ಜಿ ಸಲ್ಲಿಸಿ.!

SOUTH WESTERN RAILWAY RECRUITMENT 2024: ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ ಇಲ್ಲಿ ಡೌನ್ಲೋಡ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ ನೈಋತ್ಯ ರೈಲ್ವೆ
       JOIN WHATSAPP GROUP Join Now
       JOIN TELEGRAM GROUP Join Now

Latest Posts

JOBS BY QUALIFICATION

ಜಿಲ್ಲಾವಾರು ಉದ್ಯೋಗ ಮಾಹಿತಿ