SSC ನೇಮಕಾತಿ 2024: 10ನೇ ತರಗತಿ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಬೃಹತ್ 39481 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ! ಕೊನೆಯ ದಿನಾಂಕ 14-Oct-2024.!

       JOIN WHATSAPP GROUP Join Now
       JOIN TELEGRAM GROUP Join Now

SSC ನೇಮಕಾತಿ 2024: ನಮಸ್ಕಾರ ಎಲ್ಲರಿಗೂ ಸಿಬ್ಬಂದಿ ಆಯ್ಕೆ ಆಯೋಗ ಭಾರತೀಯ ಸೇನೆಯ ವಿವಿಧ ವಿಭಾಗಳಲ್ಲಿನ ಬೃಹತ್ ಹುದ್ದೆಗಳ ನೇಮಕಾತಿ ಕುರಿತು ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದೂ 39481 ಕಾನ್ಸ್‌ಟೇಬಲ್, ರೈಫಲ್‌ಮ್ಯಾನ್ ಮತ್ತು ಸಿಪಾಯಿ ಹುದ್ದೆಗಳಿಗೆ ಅರ್ಜಿಗಳನ್ನೂ ಕರೆಯಲಾಗಿದ್ದು. ಸ್ಟಾಫ್ ಸೆಲೆಕ್ಷನ್ ಕಮಿಷನ್ ಸೆಪ್ಟೆಂಬರ್ 2024 ರ SSC ಅಧಿಕೃತ ಅಧಿಸೂಚನೆಯ ಮೂಲಕ ಕಾನ್ಸ್‌ಟೇಬಲ್, ರೈಫಲ್‌ಮ್ಯಾನ್ ಮತ್ತು ಸಿಪಾಯಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಮತ್ತು ಭಾರತೀಯ ಸೇನೆಗಳಲ್ಲಿ ಉದ್ಯೋಗ ಪಡೆಯಬೇಕೆಂದಿರುವವರು ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 14-Oct-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPFs) ಕಾನ್‌ಸ್ಟೆಬಲ್ (GD), ಅಸ್ಸಾಂ ರೈಫಲ್ಸ್‌ನಲ್ಲಿ SSF, ರೈಫಲ್‌ಮ್ಯಾನ್ (GD), ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಿಪಾಯಿ ಪರೀಕ್ಷೆ-2025 ರಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.

SSC ಹುದ್ದೆಯ ಅಧಿಸೂಚನೆ

ಸಂಸ್ಥೆಯ ಹೆಸರು ಸಿಬ್ಬಂದಿ ಆಯ್ಕೆ ಆಯೋಗ (SSC)
ಹುದ್ದೆಗಳ ಸಂಖ್ಯೆ 39481
ಉದ್ಯೋಗ ಸ್ಥಳ ಅಖಿಲ ಭಾರತ
ಹುದ್ದೆಯ ಹೆಸರು ಕಾನ್ಸ್ಟೇಬಲ್, ರೈಫಲ್‌ಮ್ಯಾನ್ ಮತ್ತು ಸಿಪಾಯಿ
ವೇತನ ರೂ.18000-69100/- ಪ್ರತಿ ತಿಂಗಳು

ಇದನ್ನು ಸಹ ಓದಿ: IIT Dharwad Recruitment 2024: ಡಿಗ್ರಿ ಆಗಿರುವ ಅಭ್ಯರ್ಥಿಗಳಿಗೆ ಧಾರವಾಡ IIT ಯಲ್ಲಿ ಭರ್ಜರಿ ಉದ್ಯೋಗಾವಕಾಶ ತಪ್ಪದೆ ಅರ್ಜಿ ಸಲ್ಲಸಿ.!

SSC ಹುದ್ದೆಯ ವಿವರಗಳು

ಫೋರ್ಸ್ ಹೆಸರು ಪೋಸ್ಟ್‌ಗಳ ಸಂಖ್ಯೆ
BSF 15654
CISF 7145
CRPF 11541
SSB 819
ITBP 3017
AR 1248
SSF 35
NCB 22
ಒಟ್ಟು 39481

SSC ನೇಮಕಾತಿ 2024 ಅರ್ಹತಾ ವಿವರಗಳು

ಶೈಕ್ಷಣಿಕ ಅರ್ಹತೆ:

ಎಸ್‌ಎಸ್‌ಸಿ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಬೋರ್ಡ್‌ಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ:

ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 01-ಜನವರಿ-2025 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 23 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ:

  1. SC/ST ಅಭ್ಯರ್ಥಿಗಳು: 05 ವರ್ಷಗಳು
  2. OBC/ಮಾಜಿ ಸೈನಿಕ ಅಭ್ಯರ್ಥಿಗಳು: 03 ವರ್ಷಗಳು

ಅರ್ಜಿ ಶುಲ್ಕ:

  • SC/ST/ESM/ಮಹಿಳಾ ಅಭ್ಯರ್ಥಿಗಳು: ಇಲ್ಲ
  • ಎಲ್ಲಾ ಇತರ ಅಭ್ಯರ್ಥಿಗಳು: ರೂ.100/-
  • ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ದೈಹಿಕ ಪ್ರಮಾಣಿತ ಪರೀಕ್ಷೆ
  • ದೈಹಿಕ ದಕ್ಷತೆಯ ಪರೀಕ್ಷೆ
  • ವೈದ್ಯಕೀಯ ಪರೀಕ್ಷೆ
  • ಡಾಕ್ಯುಮೆಂಟ್ ಪರಿಶೀಲನೆ

ಇದನ್ನು ಸಹ ಓದಿ:  Ayush Department Hassan Recruitment 2024: ಹಾಸನ ಆಯುಷ್ ಇಲಾಖೆಯಲ್ಲಿ 10 ನೇ ತರಗತಿ ಮತ್ತು ಡಿಪ್ಲೊಮೊ ಅಭ್ಯರ್ಥಿಗಳಿಗೆ ಭರ್ಜರಿ ಉದ್ಯೋಗಾವಕಾಶ ತಪ್ಪೆದೆ ಅರ್ಜಿ ಸಲ್ಲಿಸಿ.!

SSC ವೇತನ ವಿವರಗಳು

ಪೋಸ್ಟ್ ಹೆಸರು ಸಂಬಳ (ತಿಂಗಳಿಗೆ)
ಕಾನ್ಸ್ಟೇಬಲ್ (ಜಿಡಿ) ರೂ.21700-69100/-
ರೈಫಲ್‌ಮ್ಯಾನ್ (ಜಿಡಿ)
ಸಿಪಾಯಿ Rs.18000-56900/-

SSC ನೇಮಕಾತಿ 2024 ಗೆ ಹೇಗೆ ಅರ್ಜಿ ಸಲ್ಲಿಸಬೇಕು?

  • ಮೊದಲನೆಯದಾಗಿ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಕೇಳಲಾಗಿರುವ ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾನೆಯೇ ಎಂದು ಅಧಿಸೂಚನೆಯ ಮೂಲಕ ಪರೀಕ್ಷಿಸಿಕೊಳ್ಳಬೇಕು. [ಅಧಿಸೂಚನೆ ಲಿಂಕ್ ಕೆಳಗಡೆ ನೀಡಲಾಗಿದೆ].
  • ನಂತರ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗಾಗಿ ಬೇಕಾಗುವ ಶೈಕ್ಷಣಿಕ ಅಂಕಪಟ್ಟಿಗಳು ಐಡಿ ಪುರಾವೆಗಳು ಹಾಗು ಇನ್ನಿತರ ಬೇಕಾಗುವ ಎಲ್ಲ ದಾಖಲಾತಿಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
  • ನಂತರ ಸಿಬ್ಬಂದಿ ಆಯ್ಕೆ ಆಯೋಗದ ನೇಮಕಾತಿ ವಿಭಾಗಕ್ಕೆ ಹೋಗಬೇಕು ನಂತರ ಈ ಮೊದಲೇ ನೀವು ರಿಜಿಸ್ಟರ್ ಆಗಿದ್ದಲ್ಲಿ ಲಾಗಿನ್ ಆಗುವ ಮೂಲಕ ಮುಂದುವರೆಯಿರಿ ಇಲ್ಲವಾದಲ್ಲಿ ನಿಮ್ಮ ಇಮೇಲ್ ಅಥವಾ ಫೋನ್ ನಂಬರ್ ಅನ್ನು ಬಳಸಿಕೊಂಡು ರಿಜಿಸ್ಟರ್ ಆಗಿ ಲಾಗಿನ್ ಆಗಿ. [ ನೇಮಕಾತಿ ವಿಭಾಗದ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ].
  • ನಂತರ ಪ್ರಸ್ತುತ ನೇಮಕಾತಿಯ ವಿಭಾಗಕ್ಕೆ ತೆರಳಿ ಆನ್ಲೈನ್ ಅರ್ಜಿಯನ್ನು ತೆರೆದುಕೊಂಡು SSC ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಗಳನ್ನು ಸರಿಯಾಗಿ ಭರ್ತಿಮಾಡಬೇಕು . ಮತ್ತು ನಿಮ್ಮ ಆಯ್ಕೆಗಳಿಗೆ ಅನುಗುಣವಾಗಿ ಹುದ್ದೆಗಳ ವಿಭಾಗವನ್ನು ಎಂದರೆ 1 ಅಥವಾ 2 ಹಾಗು 3 ಎಂದು ಹುದ್ದೆಗಳನ್ನು ನಿಮ್ಮ ಆಯ್ಕೆಯ ಪ್ರಕಾರ ಆಯ್ದುಕೊಂಡು ಮುಂದುವರೆಯಬೇಕು.
  • ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
  • ನೇಮಕಾತಿ 2024 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ.
  • ಹೆಚ್ಚಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಅತ್ಯಂತ ಮುಖ್ಯವಾಗಿ ಸೆರೆಹಿಡಿಯಿರಿ.

ಪ್ರಮುಖ ದಿನಾಂಕಗಳು

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 05-09-2024
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-ಅಕ್ಟೋಬರ್-2024
  • ಆನ್‌ಲೈನ್ ಶುಲ್ಕ ಪಾವತಿಗೆ ಕೊನೆಯ ದಿನಾಂಕ: 15-ಅಕ್ಟೋಬರ್-2024
  • ತಿದ್ದುಪಡಿ ಶುಲ್ಕಗಳ ಆನ್‌ಲೈನ್ ಪಾವತಿ ಸೇರಿದಂತೆ ‘ಅರ್ಜಿ ನಮೂನೆ ತಿದ್ದುಪಡಿಗಾಗಿ ವಿಂಡೋ’ ದಿನಾಂಕಗಳು: 05 ರಿಂದ 07ನೇ ನವೆಂಬರ್ 2024
  • ಕಂಪ್ಯೂಟರ್ ಆಧಾರಿತ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ: ಜನವರಿ-ಫೆಬ್ರವರಿ 2025

ಇದನ್ನು ಸಹ ಓದಿ: ITBP ನೇಮಕಾತಿ 2024: ಕಾನ್ಸ್‌ಟೇಬಲ್ ಕಾರ್ಪೆಂಟರ್/ ಪ್ಲಂಬರ್ ಹಾಗು ಎಲೆಕ್ಟ್ರಿಷಿಯನ್ ಬೃಹತ್ ಹುದ್ದೆಗಳ ನೇಮಕಾತಿಗೆ SSLC ಆಗಿದ್ರೆ ಸಾಕು ಅರ್ಜಿಯನ್ನು ಸಲ್ಲಿಸಿ.!

ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ ಪಿಡಿಎಫ್ ಇಲ್ಲಿ ಡೌನ್ಲೋಡ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ ssc.gov.in
       JOIN WHATSAPP GROUP Join Now
       JOIN TELEGRAM GROUP Join Now

Latest Posts

JOBS BY QUALIFICATION

ಜಿಲ್ಲಾವಾರು ಉದ್ಯೋಗ ಮಾಹಿತಿ